¡Sorpréndeme!

ಕರ್ನಾಟಕದಲ್ಲಿ 2ನೇ ಹಂತದ ಮತದಾನ ಆರಂಭ | ಶಿವಮೊಗ್ಗದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಿ ಎಸ್ ವೈ

2019-04-23 77 Dailymotion

ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ಇಂದು(ಏ.23)ರಂದು ಮತದಾನ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ಚುನಾವಣಾ ನಡೆಯಲಿದೆ. 15 ರಾಜ್ಯಗಳು ಕರ್ನಾಟಕ(14), ಗುಜರಾತ್(26), ಕೇರಳ(20), ಗೋವಾ(2), ದಾದ್ರಾ ಮತ್ತು ಹವೇಲಿ(1) ದಮನ್ ಮತ್ತು ದಿಯು(1) ಅಸ್ಸಾಂ(4), ಬಿಹಾರ(5), ಛತ್ತೀಸ್‌ಗಢ(7), ಜಮ್ಮು ಮತ್ತು ಕಾಶ್ಮೀರ(1) , ಮಹಾರಾಷ್ಟ್ರ(14), ಒಡಿಶಾ(6) ಉತ್ತರಪ್ರದೇಶ(10, ಮತ್ತು ಪಶ್ಚಿಮ ಬಂಗಾಳದ 5 ಕ್ಷೇತ್ರಗಳಲ್ಲಿ ಮಂಗಳವಾರ ಚುನಾವಣೆ ನಡೆಯಲಿದೆ.